Kannada actor challenging star darshan spoke about Mayura and Babruvahana movie in Kurukshetra audio release event.<br /><br /><br />ಕುರುಕ್ಷೇತ್ರ ಸಿನಿಮಾ ಮಾಡುತ್ತಿದ್ದಾರೆ ಅಂದಾಕ್ಷಣ ವಾಹ್ ಎಂದು ಬೆರಗಾದವರೇ ಹೆಚ್ಚು. ದುಯೋರ್ಧನ ಯಾರಾಗ್ತಾರೆ, ಭೀಮ ಯಾರಾಗ್ತಾರೆ, ಕೃಷ್ಣ ಯಾರು ಮಾಡ್ತಾರೆ, ಅರ್ಜುನನ ಪಾತ್ರ ಯಾರು ನಿರ್ವಹಿಸಬಹುದು ಎಂಬ ಕುತೂಹಲ ಹೆಚ್ಚಿತು. ಮಯೂರ ಹಾಗು ಬಬ್ರುವಾಹನ ಚಿತ್ರದ ಬಗ್ಗೆ ದರ್ಶನ್ ಹೇಳಿದ್ದು ಹೀಗೆ